CHIGURU PDF ಡೌನ್ಲೋಡ್ ಮಾಡಲು 30 ಸೆಕೆಂಡ್ಸ್ ಕಾಯಿರಿ ..ಅಲ್ಲಿವರೆಗೆ ಕೆಳಗಿನ ಸಾಮಾನ್ಯ ಜ್ಞಾನ ದ ಪ್ರಶ್ನೋತರಗಳನ್ನು ಓದಿರಿ
Your download will begin in 30 seconds.
🌴🌍ಸಾಮಾನ್ಯ ಜ್ಞಾನ🌍
೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು?
ಕೊಡಗು
೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು?
ಡಾ. ಪ್ರಭುಶಂಕರ
೩. ಕರ್ನಾಟಕದ ಉದ್ದವಾದ ನದಿ ಯಾವುದು?
ಕಾವೇರಿ
೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು?
ರಾಮೋಹಳ್ಳಿ (ಬೆಂಗಳೂರು )
೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು?
ಎನ್. ನರಸಿಂಹಯ್ಯ
೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು?
1935 ಮೈಸೂರು
೭. ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ?
ಗಾಲ್ಫ್
೮. ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು?
ಸಾಹಸ ಭೀಮ ವಿಜಯ
೯. ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?
ಕಾವ್ಯಾರ್ಥ ಚಿಂತನೆ
೧೦. ಸಂಸ್ಕಾರ ಕಾದಂಬರಿ ಬರೆದರು ಯಾರು?
ಡಾ. ಯು. ಆರ್ ಅನಂತಮೂರ್ತಿ
೧೧. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು?
ಉತ್ತರ ಕನ್ನಡ
೧೨. ಕನ್ನಡದ ಮೊದಲ ಟೆಲಿಚಿತ್ರ ಯಾವುದು?ಮತ್ತು ನಿದೇರ್ಶಕರು ಯಾರು?
ಬಣ್ಣದ ವೇಷ :ಗಿರೀಶ್ ಕಾಸರವಳ್ಳಿ
೧೩. ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು?
ಶಿವಮೊಗ್ಗ
೧೪. ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?
ಬೆಂಗಳೂರು -ಜೋಲಾರ ಪೇಟೆ
೧೫. ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು?
ಅಮುಕ್ತ ಮೌಲ್ಯದ, ಮತ್ತು ಜಾಂಬವತಿ ಕಲ್ಯಾಣ
೧೬. ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು?
ನಂದಿದುರ್ಗ
೧೭. ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು?
ನಾಂದಿ
೧೮. ಯುದ್ಧದಲ್ಲಿ ಮೊದಲು ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು?
ಟಿಪ್ಪು ಸುಲ್ತಾನ್
೧೯. ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನ ಕರೆಯಲಾಗಿದೆ?
ಆಲೂರು ವೆಂಕಟರಾವ್
೨೦. ಕರ್ನಾಟಕದಲ್ಲಿ ಮೊಟ್ಟ ಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ?
ಭದ್ರಾವತಿ (1938)
೨೧. ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು?
39ಅಡಿ
೨೨. ತುಂಗಭದ್ರಾ ಯಾವ ನದಿಗೆ ಉಪನದಿ?
ಕೃಷ್ಣಾ
೨೩. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಆಗುಂಬೆ
೨೪. ಮಾನವನ ರಕ್ತದೊತ್ತಡದ ಸಾಮಾನ್ಯ ವ್ಯಾಪ್ತಿ ಎಷ್ಟು?
120/80ಮಿ. ಮೀ
೨೫. ಭಾರತೀಯ ವಿಜ್ಞಾನಿ ಸಂಸ್ಥೆ ಯಾವ ಊರಿನಲ್ಲಿದೆ?
ಬೆಂಗಳೂರು
೨೬. ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ?
ಶಿವಮೊಗ್ಗ
೨೭. ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು?
ಏಣಗಿ ಬಾಳಪ್ಪ
೨೮. ಟೇಬಲ್ ಟೆನ್ನಿಸ್‌ಗೆ ಹೆಸರಾಗಿರುವ ಕನ್ನಡತಿ ಯಾರು?
ಉಷಾ ಸುಂದರರಾಜ
೨೯. ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರರ ಯಾವ ಊರಿನಲ್ಲಿದೆ?
ಬಾಳೆ ಹೊನ್ನೂರು
Click here if your download does not begin.

1 Comments
Metal Art, Titanium Daith jewelry & Clothing - Titsanium
ReplyDeleteTitsanium jewelry. We have been titanium nose hoop producing metal titanium camping cookware jewelry titanium coating and titanium apple watch band metal jewelry for oakley titanium glasses over 20 years.